ಶ್ರೀ ರಾಮ ಮಂದಿರ, ಕೋಟೆ, ಕನಕಪುರ.
ಶ್ರೀ ರಾಮ ಮಂದಿರ, ಕೋಟೆ, ಕನಕಪುರ.

ತಾಲ್ಲೂಕು ಕೇಂದ್ರವಾದ ಕನಕಪುರದಲ್ಲಿ 70-80 ರದಶಕದಲ್ಲಿ ಸುಮಾರು 150 ರಿಂದ 200 ಮನೆಗಳ ಬ್ರಾಹ್ಮಣ್ಯವಿತ್ತು ಆ ಒಂದು ಕಾಲಘಟ್ಟದಲ್ಲಿ ಅಂದರೆ 1976 ರಲ್ಲಿ ಕನಕಪುರದ ಕೆಲವೇ ಕೆಲವು ಬ್ರಾಹ್ಮಣ ಯುವಕರಿಂದ ತ್ರಿಮತಸ್ಥ ಬ್ರಾಹ್ಮಣ ಸಂಘ ಪ್ರಾರಂಭವಾಯಿತು ಸಂಸ್ಥಾಪಕ ಅಧ್ಯಕ್ಷರಾಗಿ ಶ್ರೀ ಜಿ ಅರ್ ಭಾಸ್ಕರ್ ಅವರು ಹಾಗೂ ಸದಸ್ಯರಾಗಿ ಶ್ರೀ ಶಿವಶಂಕರ್, ಶ್ರೀ ಬಾಲಸುಬ್ರಹ್ಮಣ್ಯ, ಶ್ರೀ ವಿಶ್ವನಾಥ್, ಶ್ರೀ ಕೆ ಎನ್ ಕ್ರಿಷ್ಣಮೂರ್ತಿ
ತಾಲ್ಲೂಕು ಕೇಂದ್ರವಾದ ಕನಕಪುರದಲ್ಲಿ 70-80 ರದಶಕದಲ್ಲಿ ಸುಮಾರು 150 ರಿಂದ 200 ಮನೆಗಳ ಬ್ರಾಹ್ಮಣ್ಯವಿತ್ತು ಆ ಒಂದು ಕಾಲಘಟ್ಟದಲ್ಲಿ ಅಂದರೆ 1976 ರಲ್ಲಿ ಕನಕಪುರದ ಕೆಲವೇ ಕೆಲವು ಬ್ರಾಹ್ಮಣ ಯುವಕರಿಂದ ತ್ರಿಮತಸ್ಥ ಬ್ರಾಹ್ಮಣ ಸಂಘ ಪ್ರಾರಂಭವಾಯಿತು ಸಂಸ್ಥಾಪಕ ಅಧ್ಯಕ್ಷರಾಗಿ ಶ್ರೀ ಜಿ ಅರ್ ಭಾಸ್ಕರ್ ಅವರು ಹಾಗೂ ಸದಸ್ಯರಾಗಿ ಶ್ರೀ ಶಿವಶಂಕರ್, ಶ್ರೀ ಬಾಲಸುಬ್ರಹ್ಮಣ್ಯ, ಶ್ರೀ ವಿಶ್ವನಾಥ್, ಶ್ರೀ ಕೆ ಎನ್ ಕ್ರಿಷ್ಣಮೂರ್ತಿ ಇವರುಗಳಿಂದ ಪ್ರಾರಂಭವಾಗಿ 1978 ರ ಹೊತ್ತಿಗೆ ಪ್ರವರ್ಧಮಾನಕ್ಕೆ ಬಂದಿತು.

ಶ್ರೀ ರಾಮಮಂದಿರದಲ್ಲಿ
ದಿನಾಂಕ 11/10/2026ರ ಭಾನುವಾರದಿಂದ ದಿನಾಂಕ 21 /10/2026ರ ಬುಧ ವಾರದ ವರೆಗೂ ಶರನ್ನವರಾತ್ರಿ ಕಾರ್ಯಕ್ರಮವಿರುತ್ತದೆ.
ಪ್ರತಿದಿನ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ/ ಭಜನೆ ಮಹಾಮಂಗಳಾರತಿ ಹಾಗೂ ಉಪಹಾರದ ವ್ಯವಸ್ಥೆ ಇರುತ್ತದೆ . ಎಲ್ಲರೂ ದಯಮಾಡಿ ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.
ನವರಾತ್ರಿ ಪ್ರಯುಕ್ತ ಸಾಂಸ್ಕೃತಿಕ
ಶ್ರೀ ರಾಮಮಂದಿರದಲ್ಲಿ
ದಿನಾಂಕ 11/10/2026ರ ಭಾನುವಾರದಿಂದ ದಿನಾಂಕ 21 /10/2026ರ ಬುಧ ವಾರದ ವರೆಗೂ ಶರನ್ನವರಾತ್ರಿ ಕಾರ್ಯಕ್ರಮವಿರುತ್ತದೆ.
ಪ್ರತಿದಿನ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ/ ಭಜನೆ ಮಹಾಮಂಗಳಾರತಿ ಹಾಗೂ ಉಪಹಾರದ ವ್ಯವಸ್ಥೆ ಇರುತ್ತದೆ . ಎಲ್ಲರೂ ದಯಮಾಡಿ ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.
ನವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಲು ಇಚ್ಚಿಸುವವರು ಈ ಕೆಳಕಂಡವರನ್ನು ಸಂಪರ್ಕಿಸಲು ಕೋರಿದೆ.
ಶ್ರೀಮತಿ ವಿಜಯ ಶಂಕರ್ 9844598120
ಶ್ರೀಮತಿ ವೀಣಾ ಗೋವಿಂದ ಸ್ವಾಮಿ 9900824450
ಶ್ರೀಮತಿ ಭಾರ್ಗವಿ ವೆಂಕಟೇಶ್ 9341258568
ತ್ರಿಮತಸ್ಥ ಬ್ರಾಹ್ಮಣ ಸಂಘದ ಪ್ರಕಟಣೆ
ರಾಮ ಮಂದಿರದ ಒಳಾಂಗಣ ನವೀಕರಣ ಕಾರ್ಯವನ್ನು ಗಣಪತಿ ಹಾಗು ವಾಸ್ತು ಪೂಜೆಯೊಂದಿಗೆ ಪ್ರಾರಂಭಿಸಲಾಯಿತು. ಈ ನವೀಕರಣ ಕಾರ್ಯಕ್ರಮದಲ್ಲಿ ರಾಮಮಂದಿರದ ಸಭಾಂಗಣದಲ್ಲಿ ಇರುವ ಮಧ್ಯದ ಗೋಡೆಯನ್ನು ತೆರವುಗೊಳಿಸುವುದು, ಟೈಲ್ಸ್ ಅಳವಡಿಸುವುದು(ನೆಲ ಅಂತಸ್ತು ಹಾಗು ಮೊದಲನೇ ಅಂತಸ್ತು ) ನವೀಕರಿಸಿ ಇನ್ನಿತರೆ ಅವಶ್ಯಕ ದುರಸ್ತಿ ಕಾರ್ಯಗಳನ್ನು ಮಾಡಲು ಉದ್ದೇಶಿಸಿ ಕೆಲಸ ಪ್ರಾರಂಭಿಸಿದ್ದು , ಸದರಿ ಕಾರ್ಯಕ್ಕೆ ಸುಮಾರು 15ರಿಂದ 20 ಲಕ್ಷಗಳ ಅಂದಾಜಿಸಿದ್ದು ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು ಈಗಾಗಲೇ 2.5 ಲಕ್ಷಗಳನ್ನು ದೇಣಿಗೆಯಾಗಿ ನೀಡಲು ಒಪ್ಪಿರುತಾರೆ. ಇನ್ನು ಈ ಸತ್ಕಾರ್ಯಕ್ಕೆ ಸಂಘದ ಎಲ್ಲಾ ಸದಸ್ಯರುಗಳು ತಮ್ಮ ತನು ಮನ ಧನ ಸಹಾಯ ಮಾಡುವುದರ ಮೂಲಕ ನವೀಕರಣ ಕಾರ್ಯಕ್ಕೆ ಸಹಕರಿಸಬೇಕಾಗಿ ಕೋರುತ್ತೇವೆ .
ಧನ ಸಹಾಯ ಮಾಡುವ ಸದಸ್ಯರುಗಳು ಕೆಳಗೆ ನಮೂದಿಸಿರುವ ಬ್ಯಾಂಕ್ ಖಾತೆ ಗೆ ಹಣವನ್ನ ವರ್ಗಾಯಿಸಬೇಕಾಗಿ ಕೋರುತ್ತೇವೆ .
BANK AC NO : 40907606435
BANK NAME : STATE BANK OF INDIA
BRANCH : KANAKAPURA
IFSC CODE : SBIN0007692
ಇಂತಿ,
ಅಧ್ಯಕ್ಷರು ಮತ್ತು
ಆಡಳಿತ ಮಂಡಳಿ
ತ್ರಿಮತಸ್ಥ ಬ್ರಾಹ್ಮಣ ಸಂಘ.

ತ್ರಿಮತಸ್ಥ ಬ್ರಾಹ್ಮಣ ಸಂಘ ಹಾಗೂ ZYMUS ಆಸ್ಪತ್ರೆ ಒಡಂಬಡಿಕೆ ಹೊಂದಿದ್ದು
10% ರಿಯಾಯಿತಿ ದೊರೆಯುತ್ತದೆ ಇದನ್ನು ಸಂಘದ ಸದಸ್ಯರು
ಉಪಯೋಗಿಸಿ ಕೊಳ್ಳ ಬೇಕೆಂದು ವಿನಂತಿ.

ಪ್ರತಿ ಶನಿವಾರ ಸಂಜೆ 6.30 ರಿಂದ ಶ್ರೀ ರಾಮಮಂದಿರದ ಬ್ರಹ್ಮಪುರಿ ಭವನದಲ್ಲಿ ದೇವರಿಗೆ ಪೂಜೆ, ಭಜನೆ, ಮಂಗಳಾರತಿ ಕಾರ್ಯಕ್ರಮವಿರುತ್ತದೆ ಸದಸ್ಯರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
ಶ್ರೀ ರಾಮನವಮಿ ಪ್ರಯುಕ್ತ ಸಂಘದಲ್ಲಿ ನಡೆದ ಕಾರ್ಯಕ್ರಮ
ಸಂಘದಲ್ಲಿ ನಡೆದ ದುರ್ಗಾ ದೀಪ ನಮಸ್ಕಾರ ಕಾರ್ಯಕ್ರಮ
ನವರಾತ್ರಿ ಪ್ರಯುಕ್ತ ಸಂಘ ದಲ್ಲಿ ನಡೆದ ಕಾರ್ಯಕ್ರಮ

























.jpg/:/cr=t:0%25,l:0%25,w:100%25,h:69.86%25/rs=w:370,h:370,cg:true)







Mon | 09:00 am – 06:30 pm | |
Tue | 09:00 am – 06:30 pm | |
Wed | 09:00 am – 06:30 pm | |
Thu | 09:00 am – 06:30 pm | |
Fri | 09:00 am – 06:30 pm | |
Sat | 09:00 am – 06:30 pm | |
Sun | 09:00 am – 06:30 pm |
We use cookies to analyze website traffic and optimize your website experience. By accepting our use of cookies, your data will be aggregated with all other user data.