ಶ್ರೀ ರಾಮ ಮಂದಿರ, ಕೋಟೆ, ಕನಕಪುರ.
ಶ್ರೀ ರಾಮ ಮಂದಿರ, ಕೋಟೆ, ಕನಕಪುರ.
ತಾಲ್ಲೂಕು ಕೇಂದ್ರವಾದ ಕನಕಪುರದಲ್ಲಿ 70-80 ರದಶಕದಲ್ಲಿ ಸುಮಾರು 150 ರಿಂದ 200 ಮನೆಗಳ ಬ್ರಾಹ್ಮಣ್ಯವಿತ್ತು ಆ ಒಂದು ಕಾಲಘಟ್ಟದಲ್ಲಿ ಅಂದರೆ 1976 ರಲ್ಲಿ ಕನಕಪುರದ ಕೆಲವೇ ಕೆಲವು ಬ್ರಾಹ್ಮಣ ಯುವಕರಿಂದ ತ್ರಿಮತಸ್ಥ ಬ್ರಾಹ್ಮಣ ಸಂಘ ಪ್ರಾರಂಭವಾಯಿತು ಸಂಸ್ಥಾಪಕ ಅಧ್ಯಕ್ಷರಾಗಿ ಶ್ರೀ ಜಿ ಅರ್ ಭಾಸ್ಕರ್ ಅವರು ಹಾಗೂ ಸದಸ್ಯರಾಗಿ ಶ್ರೀ ಶಿವಶಂಕರ್, ಶ್ರೀ ಬಾಲಸುಬ್ರಹ್ಮಣ್ಯ, ಶ್ರೀ ವಿಶ್ವನಾಥ್, ಶ್ರೀ ಕೆ ಎನ್ ಕ್ರಿಷ್ಣಮೂರ್ತಿ
ತಾಲ್ಲೂಕು ಕೇಂದ್ರವಾದ ಕನಕಪುರದಲ್ಲಿ 70-80 ರದಶಕದಲ್ಲಿ ಸುಮಾರು 150 ರಿಂದ 200 ಮನೆಗಳ ಬ್ರಾಹ್ಮಣ್ಯವಿತ್ತು ಆ ಒಂದು ಕಾಲಘಟ್ಟದಲ್ಲಿ ಅಂದರೆ 1976 ರಲ್ಲಿ ಕನಕಪುರದ ಕೆಲವೇ ಕೆಲವು ಬ್ರಾಹ್ಮಣ ಯುವಕರಿಂದ ತ್ರಿಮತಸ್ಥ ಬ್ರಾಹ್ಮಣ ಸಂಘ ಪ್ರಾರಂಭವಾಯಿತು ಸಂಸ್ಥಾಪಕ ಅಧ್ಯಕ್ಷರಾಗಿ ಶ್ರೀ ಜಿ ಅರ್ ಭಾಸ್ಕರ್ ಅವರು ಹಾಗೂ ಸದಸ್ಯರಾಗಿ ಶ್ರೀ ಶಿವಶಂಕರ್, ಶ್ರೀ ಬಾಲಸುಬ್ರಹ್ಮಣ್ಯ, ಶ್ರೀ ವಿಶ್ವನಾಥ್, ಶ್ರೀ ಕೆ ಎನ್ ಕ್ರಿಷ್ಣಮೂರ್ತಿ ಇವರುಗಳಿಂದ ಪ್ರಾರಂಭವಾಗಿ 1978 ರ ಹೊತ್ತಿಗೆ ಪ್ರವರ್ಧಮಾನಕ್ಕೆ ಬಂದಿತು.
ತ್ರಿಮತಸ್ಥ ಬ್ರಾಹ್ಮಣ ಸಂಘ ಹಾಗೂ ZYMUS ಆಸ್ಪತ್ರೆ ಒಡಂಬಡಿಕೆ ಹೊಂದಿದ್ದು
10% ರಿಯಾಯಿತಿ ದೊರೆಯುತ್ತದೆ ಇದನ್ನು ಸಂಘದ ಸದಸ್ಯರು
ಉಪಯೋಗಿಸಿ ಕೊಳ್ಳ ಬೇಕೆಂದು ವಿನಂತಿ.
ಪ್ರತಿ ಶನಿವಾರ ಸಂಜೆ 6.30 ರಿಂದ ಶ್ರೀ ರಾಮಮಂದಿರದ ಬ್ರಹ್ಮಪುರಿ ಭವನದಲ್ಲಿ ದೇವರಿಗೆ ಪೂಜೆ, ಭಜನೆ, ಮಂಗಳಾರತಿ ಕಾರ್ಯಕ್ರಮವಿರುತ್ತದೆ ಸದಸ್ಯರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
Mon | 09:00 am – 06:30 pm | |
Tue | 09:00 am – 06:30 pm | |
Wed | 09:00 am – 06:30 pm | |
Thu | 09:00 am – 06:30 pm | |
Fri | 09:00 am – 06:30 pm | |
Sat | 09:00 am – 06:30 pm | |
Sun | 09:00 am – 06:30 pm |
Copyright © 2024 tbskkp - All Rights Reserved.
We use cookies to analyze website traffic and optimize your website experience. By accepting our use of cookies, your data will be aggregated with all other user data.